grain elevator
ನಾಮವಾಚಕ

ಕಾಳೆತ್ತುಗ; ಧಾನ್ಯ ಎತ್ತುಗ; ದವಸ ಧಾನ್ಯ ಮೊದಲಾದವನ್ನು ಮೇಲಕ್ಕೆತ್ತುವ ಯಂತ್ರ.